ಮಾಸದ ಮಾತುಕತೆ

ದಿನಾಂಕ : 25-09-2021 ರಂದು ಚಾಮರಾಜಪೇಟೆಯಲ್ಲಿರುವ ಸಂಸ್ಕೃತ ವಿ.ವಿ. ಸಭಾಂಗಣದಲ್ಲಿ ನಾಡೋಜ ಡಾ.ಕಮಲಾ ಹಂಪನಾ, ಶ್ರೀ ಹರಿಪ್ರಕಾಶ್ ಕೋಣೆಮನೆ ವಿಜಯಕರ್ನಾಟಕ, ಶ್ರೀ ಸೂರ್ಯಪ್ರಕಾಶ್ ಪಂಡಿತ್, ಪ್ರಜಾವಾಣಿ, ಶ್ರೀ ಜೋಗಿ, ಕನ್ನಡ ಪ್ರಭ, ಶ್ರೀ ನಾಗರಾಜ ಇಳೆಗುಂಡಿ, ವಿಜಯವಾಣಿ ಇವರ ಜೊತೆ ನಡೆದ “ಕನ್ನಡ ಪುಸ್ತಕೋದ್ಯಮ ಮತ್ತು ಮಾಧ್ಯಮ ಒಂದು ಅರ್ಥಪೂರ್ಣ ಸಂವಾದ ಯಶಸ್ವಿಯಾಗಿ ನಡೆಯಿತು.

ದಿನಾಂಕ 30-11-2021 ರಂದು ಬೆಂಗಳೂರಿನ ಐಬಿಹೆಚ್ ಪ್ರಕಾಶನ ಕಾರ್ಯಾಯಲದಲ್ಲಿ ನಡೆದ 2ನೇ ‘ಮಾಸದ ಮಾತುಕಥೆ’ “ಕೃತಿ ರಚನೆ, ಹಸ್ತಪ್ರತಿ ಆಯ್ಕೆ ಮತ್ತು ಪ್ರಕಟಣಾ ಜಗತ್ತಿನ ಸುತ್ತಮುತ್ತ” ವಿಷಯದ ಬಗ್ಗೆ ಕ.ಸಾ.ಪ ನಿಕಟಪೂರ್ವ ಕಾರ್ಯದರ್ಶಿ ಶ್ರೀ ಕೆ.ರಾಜಕುಮಾರ್ ಅವರು ನಡೆಸಿಕೊಟ್ಟ ವಿಚಾರ ಸಂಕಿರಣ.

ಚಿತ್ರಗಳು